ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 25ನೇ ಚಿತ್ರ, ಬಹು ನಿರೀಕ್ಷಿತ 'ಚಕ್ರವ್ಯೂಹ' ಇದೇ ತಿಂಗಳ 22ರಂದು ತೆರೆಗೆ ಬರುತ್ತಿದೆ.
ನಾಯಕಿಯಾಗಿ ಬುಲ್ ಬಲ್ ಖ್ಯಾತಿಯ ಗುಳಿಕೆನ್ನೆ ಚೆಲುವೆ ರಚಿತಾರಾಮ್ ಪವರ್ ಸ್ಚಾರ್‌ಗೆ ಸಾಥ್ ನೀಡಿದ್ದಾರೆ.
ಎಸ್ ಎಸ್ ತಮನ್ ಸಂಗೀತ ನೀಡಿ ಈ ಚಿತ್ರಕ್ಕೆ ಜ್ಯೂ ಎನ್‌ಟಿಆರ್, ಕಾಜಲ್ ಅಗರ್‌ವಾಲ್, ಪುನೀತ್ ಮುಂತಾದ ದಿಗ್ಗಜರು ಹಾಡಿದ್ದಾರೆ. ಕಿಚ್ಚ ಸುದೀಪ್ ಧ್ವನಿ ಕೂಡ ಈ ಚಿತ್ರದಲ್ಲಿದೆ.
ಡಾಕ್ಟರ್ ರಾಜಕುಮಾರ್ ಅವರ ಜನ್ಮದಿನಕ್ಕೂ( ಏಪ್ರಿಲ್ ೨೪) ಎರಡು ದಿನ ಮೊದಲು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ವರ್ಷದ ಅದ್ದೂರಿ ಚಿತ್ರಗಳಲ್ಲೊಂದು ಎನ್ನಿಸಿರುವ ಚಕ್ರವ್ಯೂಹವನ್ನು ಎನ್ ಕೆ ಲೋಹಿತ್ ನಿರ್ಮಿಸುತ್ತಿದ್ದಾರೆ. ಎಂ ಸರವಣನ್ ನಿರ್ದೇಶನ, ಎಸ್ .ಎಸ್ .ತಮನ್ ಸಂಗೀತ ಚಿತ್ರಕ್ಕಿದ್ದು, ತಮಿಳು ನಟ ಅರುಣ್ ವಿಜಯ್ ನೆಗೆಟಿವ್ ಪಾತ್ರದಲ್ಲಿದ್ದಾರೆ.
ಸಾಧು ಕೋಕಿಲಾ ಮತ್ತು ರಂಗಾಯಣ ರಘು ಕೂಡ ಚಿತ್ರದಲ್ಲಿದ್ದಾರೆ.
ತೆಲುಗು ನಟರಾದ ಜೂನಿಯರ್ ಎನ್ ಟಿ ಆರ್ ಮತ್ತು ಕಾಜಲ್ ಅಗರವಾಲ್ ಸಹ ಹಾಡಿಗೆ ಧ್ವನಿಯಾಗಿದ್ದಾರೆ.

0 comments:
Post a Comment